Pages

तुम मेरी राखो लाज हरी

Tuesday, 7 July 2009

साहित्य-सूरदास


तुम मेरी राखो लाज हरी ।
तुम जानत सब अंतर्यामी ।
करनी कछु न करी॥

अवगुण मो से बिसरत नाही
पल छिन घऱी घऱी ।
सब प्रपंच के पोट बांधिके
अपने सीस धरी॥१॥

दारा सुत धन मोह लिये हैं
सुधी सुधी सब बिसरी ।
सूर पतित को बेग उधारो
अब मेरी नाव भरी॥२॥

Read more...

सुनेरी मै ने

साहित्य-सूरदास


सुनेरी मै ने
निर्बल के बल राम |
पिछली साख भरूँ संतन की
आड़े सँवारे काम ॥

जब लगी गज बल अपनो बरत्यो
नेक सरयोँ नही काम ।
निर्बल ह्वे बलराम पुकार्यो
आये आधे नाम ॥१॥

द्रुपद सुता निर्बल भई ता दिन
तजी आये निज धाम ।
दुःस्सासन की भूजा थकित भई
बसन रुप भये श्याम ॥२॥

अपबल तपबल और बाहुबल
चौथो हैं बलधाम ।
सूर किसोर कृपा ते सब बल
हरि को हरि नाम ॥३॥

Read more...

हमारो निरधन को धनराम

साहित्य-कबीर


हमारो निरधन को धनराम ।
चोर न लेवे, घटहु न जावे, गाढ़ै आवे काम ॥

सोवत जागत उठत बैठत
जपो निरंतर नाम ।
दिन दिन होत सवाई दौलत
कूटत नाही छदाम ॥१॥

अंतकाल मे छोड़ चलत सब
पास न एक बदाम ।
कहे कबीर यह धन के आगे
पारस का क्या काम ॥२॥

Read more...

प्रबल प्रेम के पाले पड़कर

साहित्य-गोस्वामि बिंदूजी महराज


प्रबल प्रेम के पाले पड़कर
हरि को नियम बदलते देखा ।
स्वयम का मान टले टल जाये
भक्त का मान ना टलते देखा ॥

जिन की केवल कृपा दृष्टी से
सकल सृष्टी को पलते देखा ।
उनका गोकुल के गोरस पर
नौ नौ ताल उछलते देखा ॥१॥

जिन के चरणकमल कमला के
कर तल से न निकलते देखा ।
उन को ब्रिज करील कुंजन मे
कटक पथ पर चलते देखा ॥२॥

जिन का ध्यान विरज शंभु सनकादिक
से न संभलते देखा ।
उनको खाल ग्वाल सखा मण्डल मे
लेकर गेंद उछलते देखा ॥३॥

जिन की बंक भृकुटि के भय से
सागर सप्त उबलते देखा ।
उनको माता यशोदा के भय से
अश्रु बिंदु दृग ढलते देखा ॥४॥

Read more...

ಶರಣು ಸಕಲೋಧ್ಧಾರ

ಸಾಹಿತ್ಯ-ಪುರಂದರದಾಸ


ಶರಣು ಸಕಲೋಧ್ಧಾರ ಅಸುರ ಕುಲ ಸಂಹಾರ ।
ಅರಸು ದಶರಥ ಬಾಲ ಜಾನಕೀಲೋಲ ॥

ಈ ಮುದ್ದು ಈ ಮುಖವು ಈ ತನುವಿನ ಕಾಂತಿ ।
ಈ ಬಿಲ್ಲು ಈ ಬಾಣ ಈ ನೀತಿ ಭಾವ ।
ಈ ತಮ್ಮ ಈ ಸೀತೆ ಈ ಬಂಟ ಈ ಭಾಗ್ಯ ।
ಆವ ದೇವರಿಗುಂಟು ಮೂರ್ಲೋಕದೊಳಗೆ ॥೧॥

ಉಟ್ಟ ಪೀತಾಂಬರವು ಉಡಿಗೆಜ್ಜೆ ಮಾಣಿಕ್ಯವು ।
ತೊಟ್ಟ ನವರತ್ನ ಸರ ಕೌಸ್ತುಭಹಾರ ।
ಕೊಟ್ಟ ನಂಬಿಕೆ ತಪ್ಪ ತನ್ನ ಭಕ್ತರಿಗೆಲ್ಲ ।
ಸೃಷ್ಟಿಯೊಳಗೆಣೆಗಾಣೆ ಕೌಸಲ್ಯರಾಮ ॥೨॥

ಭಾವಿಸಲು ಆಯೋಧ್ಯ ಪಟ್ಟಣದಲಿ ವಾಸ ।
ಬೇಡಿದಿಷ್ಟಾರ್ಥಗಳ ಕೊಡುವೆನೆನುತ ।
ಭಾವಶುಧ್ಧದಿ ಭಜಿಪ ತನ್ನ ಭಕ್ತರ ಪೊರೆವ ।
ಪುರಂದರವಿಠಲನೆ ರಘುರಾಮ ನಿಸ್ಸೀಮ ॥೩॥

Read more...

ಕಾಗದ ಬಂದಿದೆ

ಸಾಹಿತ್ಯ-ಪುರಂದರದಾಸ


ಕಾಗದ ಬಂದಿದೆ ನಮ್ಮ ಈ ಕಾಗದವನ್ನು ಓದಿಕೊಂಡು ಕಾಲ ಕಳೆಯಿರೋ ॥

ಕಾಮಕ್ರೋಧವ ಬಿಡಿರೆಂಬೋ ಕಾಗದ ಬಂದಿದೆ ।
ನೇಮ ನಿಷ್ಠೆಯೋಳ್ ಇರಿರೆಂಬೋಕಾಗದ ಬಂದಿದೆ ।
ತಾಮಸ ಜನರ ಕೂಡದಿರೆಂಬೋಕಾಗದ ಬಂದಿದೆ ।
ನಮ್ಮ ಕಾಮನಯ್ಯನು ತಾನೆ ಬರೆದ ಕಾಗದ ಬಂದಿದೆ ॥೧॥

ಹೆಣ್ಣಿನಾಶೆಯ ಬಿಡಿರೆಂಬೋಕಾಗದ ಬಂದಿದೆ ।
ಹೊನ್ನಿನಾಶೆಯ ಬಿಡಿರೆಂಬೋಕಾಗದ ಬಂದಿದೆ ।
ಮಣ್ಣಿನಾಶೆಯ ಬಿಡಿರೆಂಬೋಕಾಗದ ಬಂದಿದೆ ।
ನಮ್ಮ ಕಮಲನಾಭನು ತಾನೇ ಕಾಗದ ಬಂದಿದೆ ॥೨॥

ಗೆಜ್ಜೆಕಾಲಿಗೆ ಕಟ್ಟಿರೆಂಬೋ ಕಾಗದ ಬಂದಿದೆ ।
ಹೆಜ್ಜೆ ಹೆಜ್ಜೆಗೆ ಹರಿ ಎನ್ನಿರೆಂಬೋಕಾಗದ ಬಂದಿದೆ ।
ಲಜ್ಜೆಯ ಬಿಟ್ಟು ಕುಣಿಯಿರಿ ಎಂಬೋಕಾಗದ ಬಂದಿದೆ ।
ನಮ್ಮ ಪುರಂದರವಿಠಲ ತಾನೇ ಬರೆದ ಕಾಗದ ಬಂದಿದೆ ॥೩॥

Read more...

ಭಾಗ್ಶದ ಲಕ್ಷ್ಮೀ ಬಾರಮ್ಮಾ

ಸಾಹಿತ್ಯ-ಪುರಂದರದಾಸ


ಭಾಗ್ಶದ ಲಕ್ಷ್ಮೀ ಬಾರಮ್ಮ ।
ನಮ್ಮಮ್ಮ ನೀ ಸೌಭಾಗ್ಯದ ಲಕ್ಷ್ಮೀ ಬಾರಮ್ಮ ॥

ಹೆಜ್ಜೆಯ ಮೇಲೊಂದ್ಹೆಜ್ಜೆಯನಿಕ್ಕುತ ಗೆಜ್ಜೆ ಕಾಲ್ಗಳ ಧ್ವನಿಯ ಮಾಡುತ ।
ಸಜ್ಜನ ಸಾಧು ಪೂಜೆಯ ವೇಳೆಗೆ ಮಜ್ಜಿಗೆಯೊಳಗಿನ ಬೆಣ್ಣೆಯಂತೆ ॥೧॥

ಕನಕ ವೃಷ್ಟಿಯ ಕರೆಯುತ ಬಾರೇ ಮನಕಾಮನೆಯ ಸಿಧ್ಧಿಯ ತೋರೇ ।
ದಿನಕರ ಕೋಟಿ ತೇಜದಿ ಹೊಳೆಯುವ ಜನಕರಾಯನ ಕುಮಾರಿ ಬೇಗ ॥೨॥

ಅತ್ತಿತ್ತಗಲದೆ ಭಕ್ತರ ಮನೆಯಲಿ ನಿತ್ಯಮಹೋತ್ಸವ ನಿತ್ಯಸುಮಂಗಳ ।
ಸತ್ಯವ ತೋರುವ ಸಾಧುಸಜ್ಜನರ ಚಿತ್ತದಿ ಹೊಳೆಯುವ ಪುಥ್ಥಳಿ ಗೊಂಬೆ ॥೩॥

ಸಂಖ್ಯೆ(ಅಂಕೆ)ಯಿಲ್ಲದ ಭಾಗ್ಯವ ಕೊಟ್ಟು ಕಂಕಣ ಕೈಯ ತಿರುವುತ ಬಾರೆ ।
ಕುಂಕುಮಾಕಿತೇ ಪಂಕಜ ಲೋಚನೆ ವೆಂಕಟರಮಣನ ಬಿಂಕದ ರಾಣಿ ॥೪॥

ಸಕ್ಕರೆ ತುಪ್ಪದ ಕಾಲುವೆ ಹರಿಸಿ ಶುಕ್ರವಾರದ ಪೂಜೆ ವೇಳೆಗೆ ।
ಅಕ್ಕರೆಯುಳ್ಳ ಅಳಗಿರಿರಂಗನ ಚೊಕ್ಕ ಪುರಂದರವಿಠಲನ ರಾಣಿ ॥೫॥

Read more...

ಚಿಂತ್ಯಾಕ ಮಾಡುತ್ತಿದ್ದಿ ಚಿನ್ಮಯನಿದ್ದಾನೆ

ಸಾಹಿತ್ಯ-ಪುರಂದರದಾಸ


ಚಿಂತ್ಯಾಕ ಮಾಡುತ್ತಿದ್ದಿ ಚಿನ್ಮಯನಿದ್ದಾನೆ ।
ಚಿಂತಾರತ್ನನೆಂಬೋ ಅನಂತನಿದ್ದಾನೆ ಪ್ರಾಣಿ ಅನಂತನಿದ್ದಾನೆ,ಅನಂತನಿದ್ದಾನೆ ॥

ಎಳ್ಳು ಮೊನೆಯ ಮುಳ್ಳು ಕೊನೆಯ ಪೊಳ್ಳು ಬಿಡದೇ ಒಳಗೆ ಹೊರಗೆ
ಎಲ್ಲಾ ಠಾವಿನಲ್ಲಿ ಲಕ್ಷ್ಮೀವಲ್ಲಭನಿದ್ದಾನೆ ।
ಗೋಪ್ತ ತ್ರಿಜಗ ವ್ಯಾಪ್ತ ಭಜಕರ ಆಪ್ತನೆನಿಸಿ ಸ್ಥಂಭದಲ್ಲಿ
ಪ್ರಾಪ್ತನಾದ ಪ್ರಹ್ಲಾದನ ಪರಮಾಪ್ತನಿದ್ದಾನೆ,
ಪ್ರಾಣಿ ಆಪ್ತನಿದ್ದಾನೆ, ಪರಮಾಪ್ತನಿದ್ದಾನೆ ॥೧॥

ಹಿಂದೆ ನಿನ್ನ ಸಲಹಿದರ್ಯಾರೋ ಮುಂದೆ ನಿನ್ನ ಕೊಲ್ಲುವರ್ಯಾರೋ
ಅಂದಿಗಿಂದಿಗೆಂದಿಗೂ ಗೋವಿಂದನಿದ್ದಾನೆ ।
ಅಂದಿಗೆ ಇದ್ದ ಈಶ ಇಂದಿಗೂ ಇದ್ದಾನೆ, ಅಂದಿಗೆ ಇಂದಿಗೆ ಇಂದಿಗೆ ಅಂದಿಗೆ ಎಂದಿಗೂ ಇದ್ದಾನೆ
ಪ್ರಾಣಿ ಎಂದಿಗೂ ಇದ್ದಾನೆ, ಎಂದೆಂದಿಗೂ ಇದ್ದಾನೆ ॥೨॥

ಮುಕ್ಕಣ್ಣ ದೇವರ್ಕಳಿಗೆ ಸಿಕ್ಕಿದ್ದ ಸೆರೆಯನ್ನು ಬಿಡಿಸಿ
ಚಿಕ್ಕವರಿಗೆ ಅಚಲ ಪದವಿಯ ದಕ್ಕಿಸಿದ್ದಾನೆ ।
ನಾನು ನನ್ನದು ಎಂಬುದು ಬಿಟ್ಟು ಹೀನ ವಿಷಯಂಗಳನು ಜರಿದು
ಙ್ಞಾನಗಮ್ಯ ಕಾಯೋ ಎನಲು ಪೂರ್ಣನಿದ್ದಾನೆ
ಪ್ರಾಣಿ ಪೂರ್ಣನಿದ್ದಾನೆ, ಪರಿಪೂರ್ಣನಿದ್ದಾನೆ ॥೩॥

ಸುತ್ತಲಿ ಬಂದ ದುರಿತಗಳೆಲ್ಲ ಕತ್ತರಿಸಿ ಕಡಿದು ಹಾಕುವ
ಹೆತ್ತತಾಯಿತಂದೆ ತವರು ಹತ್ತಿರವಿದ್ದಾನೆ ।
ಬಲ್ಲಿದ ಭಜಕರ ಹೃದಯದಲ್ಲಿ ನಿಂತು ಪುರಂದರವಿಠಲ,
ಸೊಲ್ಲುಸೊಲ್ಲಿಗವರ ಬಯಕೆ ಸಲ್ಲಿಸುತಿದ್ದಾನೆ,
ಪ್ರಾಣಿ ಸಲ್ಲಿಸುತಿದ್ದಾನೆ, ಸಲ್ಲಿಸುತಿದ್ದಾನೆ ॥೪॥

Read more...

ನಂದ ತನಯ ಗೋವಿಂದನ ಭಜಿಪುದು

ಸಾಹಿತ್ಯ-ಪುರಂದರದಾಸ


ನಂದ ತನಯ ಗೋವಿಂದನ ಭಜಿಪುದು ಆನಂದವಾದ ಮಿಠಾಯಿ ।
ಬಂಧನಗಳನು ಭವರೋಗಗಳನು, ನಿಂದಿಪುದು ಈ ಮಿಠಾಯಿ ॥

ದಧಿಘೃತಕ್ಷೀರಂಗಳಿಗಿಂತಲೂ ಬಹು ಅಧಿಕವಾದ ಮಿಠಾಯಿ ।
ಕದಳೀದ್ರಾಕ್ಷಿಖರ್ಜೂರರಸಗಳನು ಮೀರುವುದು ಈ ಮಿಠಾಯಿ ॥೧॥

ಪಂಚಭಕ್ಷ್ಯಷಡ್ರಾಸಾನ್ನಗಳನು ಮಿಂಚಿವುದು ಈ ಮಿಠಾಯಿ ।
ಕಂಚೀಶನೇ ರಕ್ಷಿಸು ಎಂದುಸುರುವ, ಅಂಜಿಕೆ ಬಿಡಿಪೋ ಮಿಠಾಯಿ ॥೨॥

ಜಪತಪಸಾಧನಂಗಳಿಂತಲೂ ಬಹು ಅಪುರೂಪದ ಮಿಠಾಯಿ ।
ಜಿಪುಣಮತಿಗಳಿಗೆ ಸಾಧ್ಯವಲ್ಲದಿಹ ಪುರಂದರವಿಠಲ ಮಿಠಾಯಿ ॥೩॥

Read more...

श्रीरामचन्द्र कृपालु भजु मन

Thursday, 21 May 2009

साहित्य - तुलसीदास


श्रीरामचन्द्र कृपालु भजु मनहरण भवभय दारुणम् ।
नवकञ्जलोचन कञ्जमुख करकञ्ज पद कञ्जारुणम् ॥१॥

कंदर्प अगणित अमित छबि नव नील नीरज सुन्दरम् ।
पटपीत मानहु तड़ित रुचि शुचि नौमि जनक सुतावरम् ॥२॥

भजु दीनबन्धु दिनेश दानवदैत्यवंश निकन्दनम ।
रघुनन्द आनंदकंद कोशलचंद दशरथ नन्दनम् ॥३॥

सिर मुकुट कुण्डल तिलक चारु उदारु अंग विभूषणम ।
आजानुभुज शरचापधर संग्राम जित खरदूषणम् ॥४॥

इति वदति तुलसीदास शंकर शेष मुनि मनरञ्जनम ।
मम हृदयकञ्ज निवास कुरु कामादि खलदलमञ्जनम् ॥५॥

मनु जाहिं राचेउ मिलिहि सो बरु सहज सुंदर साँवरो ।
करुना निधान सुजान सीलु सनेहु जानत रावरो ॥६॥

एहि भाँति गौरि असीस सुनि सिय सहित हियँ हरषी अल ।
तुलसी भवानिहि पूजि पुनि पुनि मुदित मन मंदिर चली॥७॥

सो. – जानि गौरि अनुकूल रिय हिय हरषु न जाइ कह ।
मंजुल मंगल मूल बाम अंग फरकन लगे॥८॥

॥ सियावर रामचन्द्र की जय ॥

Read more...

Popular Posts