Pages

ಕಾಯೋ ಕರುಣಾನಿಧೇ

Thursday, 7 March 2013

ಸಾಹಿತ್ಯ-ಮಹೀಪತಿದಾಸ


ಕಾಯೋ ಕರುಣಾನಿಧೇ ।
ಶ್ರೀಹರಿ ಖಗವರಗಮನ ॥

ಘೋರ ಸಂಸಾರದಿ ನಾ ಪರಿ ನೊಂದೆ ।
ವಾರಿ ಭವಭಯ ಅಘಕುಲಶಮನ ॥೧॥

ಗುರು ಮಹಿಪತಿ ಪ್ರಭೋ ಅನಾಥ ಬಂಧೋ ।
ಚರಣದ ಭಜನೆಯ ತಿಳಿಸೆನ್ನ ಮನ ॥೨॥

0 comments:

Popular Posts