ಘಲ್ಲು ಘಲ್ಲೆನುತ
Monday, 31 August 2015
ಘಲ್ಲು ಘಲ್ಲೆನುತ ಗೆಜ್ಜೆ ಘಲ್ಲು ದಾದೆನುತ ।
ಬಲ್ಲಿದ ರಂಗನ್ ವಲ್ಲಿಯ ಮ್ಯಾಲೆ ಚೆಲ್ಲಿದರೋಕುಳಿಯೋ ॥
ಅರೆದರು ಅರಿಶಿಣವ ಅದಕೆ ಬೆರಸ್ಯಾರೆ ಸುಣ್ಣವ ।
ಅಂದವುಳ್ಳ ರಂಗನ್ ಮೇಲೆ ಚೆಲ್ಲಿದರೋಕುಳಿಯೋ ॥೧॥
ಹಾಲಿನೋಕುಳಿಯೋ ಒಳ್ಳೆ ನೀಲದೋಕುಳಿಯೋ ।
ಲೋಲನಾದ ರಂಗನ್ ಮ್ಯಾಲೆ ಹಾಲಿನೋಕುಳಿಯೊ ॥೨॥
ತುಪ್ಪದೋಕುಳಿಯೋ ಒಳ್ಳೆ ಒಪ್ಪದೋಕುಳಿಯೋ ।
ಒಪ್ಪವುಳ್ಳ ರಂಗನ್ ಮ್ಯಾಲೆ ತುಪ್ಪದೋಕುಳಿಯೋ ॥೩॥
Read more...